ಪೂಚಂತೇಯವರ ಮೊದಲ ಪುಸ್ತಕ ನಾನು ಓದಿದ್ದು "ಕರ್ವಲೋ". ಆಗ ನಾನಿನ್ನೂ ಚಿಕ್ಕ ಹುಡುಗ, ಐದ್ನೇ ಕ್ಲಾಸಲ್ಲಿದ್ದೆ. ಹೈಸ್ಕೂಲಿನಲ್ಲಿದ್ದ ಅಣ್ಣನಿಗೆ ಸಾಹಿತ್ಯಕ್ಕೆ ಬಹುಮಾನವಾಗಿ ಈ ಪುಸ್ತಕ ಕೊಟ್ಟಿದ್ರು ( ತಟ್ಟೆ ಪ್ಲೇಟು ಬಹುಮಾನವಾಗಿ ಕೊಡೋ ಪದ್ದತಿ ಆ ಸ್ಕೂಲಿನಲ್ಲಿರಲಿಲ್ಲ). ನನಗೆ ಅದು ದೆವ್ವ ಭೂತಗಳ ಕಥೆಗಳನ್ನು ಒದೋ ಕಾಲ ( ಅರೇಬಿಯನ್ ನೈಟ್ಸ್, ವಿಕ್ತ್ರಮ ಬೆತಾಳನ ಕಥೆಗಳು ). "ಕರ್ವಲೊ" ಕೇಳೊಕೆ ಹೆಸರು ವಿಚಿತ್ರವಾಗಿತ್ತು , ಕೇಳಿದ್ರೆ " ಕರ್ವಲೊ ಅಂತ ಒಬ್ಬ ವಿಜ್ನಾನಿ , ಅವರೂ ಮತ್ತೆ … Continue reading ಪೂರ್ಣಚಂದ್ರ ತೇಜಸ್ವಿ ಎಂಬ ಕಥೆಗಾರ
Tag: language
South-Indians , North-Indians and hypocrisies
Nobody needs to teach Indian hypocrisy and stereotyping; it’s a gift in their blood. We love to laugh at another person’s mole on his nose, while we are standing in a pit full of cow dung. South Indians disliking north Indians, North Indians don’t like south Indians and both together dislike north-east Indians. In fact … Continue reading South-Indians , North-Indians and hypocrisies
ಕನ್ನಡದಲ್ಲಿ ಬ್ಲಾಗಿಸೋಣ ಅಂದ್ರೆ…
`ಕನ್ನಡದಲ್ಲಿ ಬ್ಲಾಗು ಮಾಡೋದು ತುಂಬಾ ಕಷ್ಟ, ಒಂದು post ಮಾಡ್ಬೇಕಿದ್ರೊ comment ಬರೀಬೇಕಿದ್ರೊ ಬರೆದು ಅಳಿಸಿ ಬರೆದು ಅಳಿಸಿ ಬಟ್ಟೆ ಹರ್ಕೊಂಡು ಒದ್ದಾಡಿದ್ರೂ ಅಲ್ಲೊಂದು ಇಲ್ಲೊಂದು ಕೀಗುಣಿತ. ಸರಿಯಾಗಿ translitration ಮಾಡುವ ಸರ್ವೀಸೇ ಬಂದಿಲ್ಲ. ಈಗಿರುವ ಸರ್ವೀಸುಗಳು ಚೆನ್ನಾಗಿ ಅನುವಾದನೇ ಮಾಡೋದಿಲ್ಲ. "ಬರಹ" ಎನೊ ಚನ್ನಾಗಿದೆ ಆದ್ರೇ ನಾವೀಗ web2.0 ನಲ್ಲಿದ್ದಿವಿ ತಾನೇ , install ಮಡೊದು ಹಳೆ ಜಮಾನ, ಈಗೇಲ್ಲಾ writing, reading, bookmarking, sharing ಎಲ್ಲಾನೂ on-line . ಮನೆಲೇನೋ ಸರಿ ಆದೆ officeನಲ್ಲಿ … Continue reading ಕನ್ನಡದಲ್ಲಿ ಬ್ಲಾಗಿಸೋಣ ಅಂದ್ರೆ…
Sanskrit Quotes on Blogging
No, i don't have any Sanskrit quotes on blogging.There are couple of Subhashita ( Sanskrit quotes ), which can be applied to blogging also. घटं भित्त्वा पटं छित्वा कुर्याद्वा गार्धभसवनं एनकेनापि उपायेन प्रसिद्दः पुरुशो भव Can be read as : ghaTam bhittvaa paTam chittvaa kuryAd vA gArdhabhahsvanam yena kenApi upAyena prasiddhah-purusho bhava. Translation : if … Continue reading Sanskrit Quotes on Blogging
ಎಲ್ಲಾ ಓ. ಕೆ. … “ಕ್ಷ” “ತ್ರ” ಮತ್ತು “ಜ್ನ” ಯಾಕೆ ?
ನಮಸ್ಕಾರ, ತುಂಬಾ ದಿನ ಆಯ್ತು, ಕನ್ನಡದಲ್ಲಿ ಬರೆದು (ಟೈಪಿಸಿ). ಒಂದು ಪ್ರಶ್ನೆ. ಸ್ವಲ್ಪ ಅಧಿಕ ಪ್ರಸಂಗದ್ದು, ಎನ್ಮಾಡ್ಲಿ blog ಹೆಸರೇ "ನಾನು, ನನ್ ಗೀಚಾಟ ಮತ್ತು ನನ್ನ ಅಧಿಕ ಪ್ರಸಂಗ". ಹೆ ಹೆ .. ಕನ್ನದ ಸ್ವರಮಾಲೆಯಲ್ಲಿ "ಕ್ಷ" "ತ್ರ" ಮತ್ತು "ಜ್ಞ" ಯಾಕಿದೆ ? ಇದೊಂದು ಹತ್ತು ಹದ್ನೆಂಟು ವರ್ಶದ ಹಿಂದೆ ಬಾಲಾವಡಿ , ಅಂಗನವಾಡಿ ಅಕ್ಷರಮಾಲೆಯ chart ನೋಡಿದಾಗ ತಲೇಲಿ ಬಂತು. ಆಗ ಸ್ವಲ್ಪ ಸಂಸ್ಕೃತ ಕಲ್ತಿದ್ದೆ... ರಾಮ: ರಾಮೇ ರಾಮೈ .. ಗೊತ್ತಲ್ಲ … Continue reading ಎಲ್ಲಾ ಓ. ಕೆ. … “ಕ್ಷ” “ತ್ರ” ಮತ್ತು “ಜ್ನ” ಯಾಕೆ ?
