ಒಂದು ಸಲಹೆ ... ನಿಮ್ಮ Boyfriend/girlfriend sweet, romantic SMS/E-mail ಕಳಿಸಿದಾಗ ಉಬ್ಬಿ ಹೊಗಬೇಡಿ, ಅವಳಿಗೆ/ಅವನಿಗೆ ಆ SMS/mail ಕಳಿಸಿದವರ್ಯಾರು ಎಂಬುದನ್ನು ಪತ್ತೆ ಹಚ್ಚಿ ! Translation: Dont be too happy if you recieve a romantic and sweet sms/mail from your boyfrien/ girlfriend. First find out who has sent this to her/him.
Tag: kannada
ಹುಚ್ಚು ಮನಸ್ಸಿನ ಹತ್ತು confusion..!!
ನಮಸ್ಕಾರ, ತುಂಬಾ ದಿನದಿಂದ ಬ್ಲಾಗಲ್ಲಿ ಏನು ಬರೀಬೆಕೂಂತ ಹೊಳಿತ ಇರಲಿಲ್ಲ. ನಂದೇ ತಾನೇ ಬ್ಲಾಗ್ ಏನದ್ರೂ ಬರೆದು ಎಸೆದುಬಿಡೊಣ ಅಂದುಕೊಂಡ್ರೆ - ಜೊತೆಯಲ್ಲೇ ಇದೆಯಲ್ಲ ಮಹಾಮಾರಿ "ಆಲಸ್ಯ". ನಾಳೆಯಿಂದ ಹೊಸವರ್ಷ - ನಿನ್ನೆ, ಇವತ್ತು ನಾಳೆನೂ ರಜಾ ಕೊಟ್ಟು ಬಿಟ್ಟಿದ್ದಾರೆ, ಹೈಬರ್ನೆಶನ್ ಮುಗಿಸಿ ಎದ್ದೇಬಿಟ್ಟೆ. ಆದ್ರೆ ಮೊದಲಿನ ಪ್ರಶ್ನೆ ಅಲ್ಲೇ ಇದೆ - ಬರೆಯುವುದೇನು ? "ಸದ್ದಾಂ ಹುಸೈನ್ ಸ್ವರ್ಗ ತಲುಪಿದ್ದು ಹೀಗೆ" ... ಬೇಡ .. ಎಲ್ಲಾ ಪತ್ರಿಕೆಗಳಲ್ಲೂ ಅದೇ ಇದೆ. ಸರಿ.."ದ್ರಾವಿದ್ ಬಳಗದ ಬಟ್ಟೆ … Continue reading ಹುಚ್ಚು ಮನಸ್ಸಿನ ಹತ್ತು confusion..!!
ನನ್ನ ಓದುವ ಹುಚ್ಚು
ನಾನೂ high school ಹೋಗಿದ್ದೆ, ಎಲ್ಲರಂತೆ. ಅದೊಂದು ಹಳ್ಳಿ ಬಾಳಿಲ ಎಂದು. ಸಾಮಾನ್ಯ ಜನಾವಾಸದಿಂದ ಸ್ವಲ್ಪ ದೂರ. ಅಲ್ಲಿಂದಲ್ಲೇ ನನ್ನ ಈಗಿನ ಎಲ್ಲಾ ಹುಚ್ಚನ್ನು ಬೆಳೆಸಿಕೊಂಡಿದ್ದು. ಕೈಗೆ ಸಿಕ್ಕ ಪುಟವನ್ನು ಓದುವುದು, ಏನಾದರೂ ಗೀಚುತ್ತಾ ಇರುವುದು etc.etc. ಎಲ್ಲ ಶಿಕ್ಷಕರೂ creativity ( ಸೃಜನ ಶೀಲಾತೆಗೆ ) ಗೆ ತುಂಬಾ ಒತ್ತು ಕೊಡುತಿದ್ದರು. ನಾನೂ ನನ್ನ ಚೆಡ್ದಿ ದೋಸ್ತು ಮಂಜು ಮತ್ತು ಕೆಲವರು ವಿಪರೀತ ಪ್ರಸಂಗೀಗಳು ( ಇದು ಅಧಿಕ ಪ್ರಸಂಗೀ ಗಿಂತಲೂ ಮೇಲೂ ). ಒಬ್ಬರ … Continue reading ನನ್ನ ಓದುವ ಹುಚ್ಚು
Our Bangalore to Namma Bengalooru
November 1st this year four of south Indian states celebrated their birth. (In fact, it is for almost all the states in India). HDK, chief minister of Karnataka had a gift to distribute to all Kannadigas. Major cities in Karnataka changed their names. Bangalore ( to Bengalooru ) Mysore ( to Mysooru ) , Mangalore … Continue reading Our Bangalore to Namma Bengalooru
ಕನ್ನಡಿಗರೇ ನಮಸ್ಕಾರ !!
ನಮಸ್ಕಾರ ಇನ್ನೊಬ್ಬ ಕನ್ನಡಿಗ blogosphear ನಲ್ಲಿ. ಕನ್ನಡದಲ್ಲಿ ಬರೆಯಬೇಕೆಂದು ಎಲಾ circus ಮಾಡಿ , ಕೊನೆಗೆ ಈ ಲಿಂಕ್ ಸಿಕ್ತು. ಇದು ಸರಿಯಾಗಿ unicode follow ಮಾಡದಿದ್ರೂ ಬರೆಯುವುದು ಸೊಲ್ಪಾ ಸುಲಭ ( ಬರಹ software ಗೆ compare ಮಾಡಿದೆರೆ ). ತೊಂದರೆ ಈನೆಂದರೆ ಸರಿಯಾದ ಶಬ್ದ , ವಾಕ್ಯ ಬರೆಯಬೇಕಾದರೆ preview window ನೋಡದೇ ಬರೆಯುವುದು ಸಾಧ್ಯವೇ ಇಲ್ಲ. "ಬರಹ" ದಲ್ಲಿ ಹಾಗೇನಿಲ್ಲ. ಪ್ರತಿಯೊಂದು ಕನ್ನಡ ಅಕ್ಷರಗಳಿಗೆ ಒಂದೊಂದು combination of keys, ನೋಡಿದರೆ ಕನ್ನಡ … Continue reading ಕನ್ನಡಿಗರೇ ನಮಸ್ಕಾರ !!
