ನಮಸ್ಕಾರ
ಇನ್ನೊಬ್ಬ ಕನ್ನಡಿಗ blogosphear ನಲ್ಲಿ. ಕನ್ನಡದಲ್ಲಿ ಬರೆಯಬೇಕೆಂದು ಎಲಾ circus ಮಾಡಿ , ಕೊನೆಗೆ ಈ ಲಿಂಕ್ ಸಿಕ್ತು. ಇದು ಸರಿಯಾಗಿ unicode follow ಮಾಡದಿದ್ರೂ ಬರೆಯುವುದು ಸೊಲ್ಪಾ ಸುಲಭ ( ಬರಹ software ಗೆ compare ಮಾಡಿದೆರೆ ). ತೊಂದರೆ ಈನೆಂದರೆ ಸರಿಯಾದ ಶಬ್ದ , ವಾಕ್ಯ ಬರೆಯಬೇಕಾದರೆ preview window ನೋಡದೇ ಬರೆಯುವುದು ಸಾಧ್ಯವೇ ಇಲ್ಲ. “ಬರಹ” ದಲ್ಲಿ ಹಾಗೇನಿಲ್ಲ. ಪ್ರತಿಯೊಂದು ಕನ್ನಡ ಅಕ್ಷರಗಳಿಗೆ ಒಂದೊಂದು combination of keys, ನೋಡಿದರೆ ಕನ್ನಡ unicode ಗೆ ತುಂಬಾ ಹತ್ತಿರ.
ಅದೆಲ್ಲ ಬಿಡಿ . ನನ್ನ ಹೆಸ್ರು ಬಾಚ್ ಅಂತ college ನಲ್ಲಿ ನನ್ನ ಗೆಳೆಯರು ಕೊಟ್ಟ ಹೆಸರದು. ಬಾಲ್ಯದಿಂದ ಹತ್ತನೆ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಓದಿದ್ರೂ ಕನ್ನಡದಲ್ಲಿ ಬರೆಯುವ ಪ್ರಮೇಯ ಅದರ ನಂತರ ಬಂದಿರಲಿಲ್ಲ. ಓದುವುದಂತೂ ಬಿಡಿ, high school ತನಕ ಏನು ಕಾರಂತ , ತೇಜಸ್ವಿ ಭೈರಪ್ಪ ಅಂತ ಓಡಿದ್ನೋ ಅದೇ ಲಾಭ. ಸಮಯ ಎಲ್ಲಿದೆ ಸ್ವಾಮಿ ? ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಾತನಾಡಲೂ ಯಾರು ಸಿಕ್ತ ಇಲ್ಲ. ಬೆಂಗಳೂರಿಗೆ ಯಾವಾಗಲೋ ಬಂದಾಗ ಅಂಗಡಿಯಲ್ಲಿ ” ಎಷ್ಟು ” ಅಂತ ಕೇಳೋ ಬದಲು ” ಎವಳ” ಅಂತ ಕೇಳ್ತೀನಿ. ಇಂತಹುದೆ ಕಾರಣಗಳಿಗೆ ಇಷ್ಟೊಂದು ಕೆಟ್ಟ ವ್ಯಾಕರಣ , ಇಷ್ಟೊಂದು ಆಂಗ್ಲ ಶಬ್ದಗಳು ಪ್ರತಿಯೊಂದು ವ್ಯಾಕ್ಯದಲ್ಲಿ.
ಯಾರಾದ್ರೂ ಕನ್ನದಲ್ಲಿ ಓದಬಲ್ಲವರು ಈ ಪುಟಕ್ಕೆ ಬಂದರೆ , ದಯವಿಟ್ಟು ಒಂದು ನಮಸ್ಕಾರ ಹಾಕಿ ( ಕೆಳಗೆ comment ನಲ್ಲಿ ) . ಅಕ್ಕ ಪಕ್ಕದಲ್ಲಿ ಯಾರು ಇಲ್ಲದಿದ್ದರೂ , virtual ಪ್ರಪಂಚದಲ್ಲಿ ಕನ್ನಡ ಗೆಳೆಯರಿದ್ದಾರೆ ಎಂದು ಹೇಳಿಕೊಳ್ಳಬಹುದಲ್ಲ…. !!!
Pls Install Baraha IME from http://www.baraha.com. I did that, I generally use that to comment on weblogs to. pls try & let me know if you find any difficulties in it.
LikeLike
Veenaji,
Thanks I tried it in my home. Nice feature, but I prefer to comment in english, cause most of the systems around cant read kannada.
LikeLike
ನನಗೆ ಗೊತೀರೋ ಹಾಗೆ http://quillpad.in/kannada ತುಂಬನೆ ಚೆನ್ನಾಗಿದೆ. ಅದೇ ಬೀಕಾದಷ್ಟಾಯ್ತು. ಅದರಲ್ಲಿ ಶಬ್ದಗಳ spelling ಅನ್ನು ಕೂಡ automatic ಆಗಿ ಚೆಕ್ಕ್ ಮಾಡುವದರಿಂದ ಅದು ಭಾರಿ useful.
LikeLike
ಹಾಯ್ ಸ್ನೇಹಿತರೇ,
ಕನ್ನಡ ಯುನಿಕೋಡ್‌ನಲ್ಲಿ ಟೈಪ್ ಮಾಡೋದು ಕಷ್ಟವಾದರೂ, ಟೈಪ್ ಮಾಡೋ ಮಜಾನೇ ಬೇರೆ.
ನಾನು ಒಂದು ಅಕೌಂಟಿಂಗ್ ಸಾಪ್ಟ್‌ವೇರ್ ಕಂಪನಿಯಲ್ಲಿ ಇಂಗ್ಲೀಷ್‌ನಿಂದ ಕನ್ನಡಕ್ಕೆ ಅನುವಾದ ಮಾಡೋ ಕೆಲಸ ಮಾಡ್ತಿದ್ದಿನಿ. ಆದಕ್ಕೆ ಯುನಿಕೋಡ್ ಟೈಪಿಂಗ್ ಸ್ವಲ್ಪ ಫಾಸ್ಟ್.
ನನ್ನಿಂದ ಎನಾದರೂ ಉಪಯೋಗ ಆಗೊದಿದ್ದರೆ,ರಿಪ್ಲೇ ಮಾಡಿ, ಕನ್ನಡಿಗರಿಗೆ ಅಷ್ಟಾದ್ರು ಸಹಾಯ ಮಾಡೋಣ.
ಎನ್ನಂತಿರಾ………
ಸುಬ್ಬು
ಬೆಂಗಳೂರು.
LikeLike
ನಮಸ್ಕಾರ,
LikeLike