ಎಲ್ಲಾ ಓ. ಕೆ. … “ಕ್ಷ” “ತ್ರ” ಮತ್ತು “ಜ್ನ” ಯಾಕೆ ?


ನಮಸ್ಕಾರ, ತುಂಬಾ ದಿನ ಆಯ್ತು, ಕನ್ನಡದಲ್ಲಿ ಬರೆದು (ಟೈಪಿಸಿ). ಒಂದು ಪ್ರಶ್ನೆ. ಸ್ವಲ್ಪ ಅಧಿಕ ಪ್ರಸಂಗದ್ದು, ಎನ್ಮಾಡ್ಲಿ blog ಹೆಸರೇ "ನಾನು, ನನ್ ಗೀಚಾಟ ಮತ್ತು ನನ್ನ ಅಧಿಕ ಪ್ರಸಂಗ". ಹೆ ಹೆ .. ಕನ್ನದ ಸ್ವರಮಾಲೆಯಲ್ಲಿ "ಕ್ಷ" "ತ್ರ" ಮತ್ತು "ಜ್ಞ" ಯಾಕಿದೆ ? ಇದೊಂದು ಹತ್ತು ಹದ್ನೆಂಟು ವರ್ಶದ ಹಿಂದೆ ಬಾಲಾವಡಿ , ಅಂಗನವಾಡಿ ಅಕ್ಷರಮಾಲೆಯ chart ನೋಡಿದಾಗ ತಲೇಲಿ ಬಂತು. ಆಗ ಸ್ವಲ್ಪ ಸಂಸ್ಕೃತ ಕಲ್ತಿದ್ದೆ... ರಾಮ: ರಾಮೇ ರಾಮೈ .. ಗೊತ್ತಲ್ಲ … Continue reading ಎಲ್ಲಾ ಓ. ಕೆ. … “ಕ್ಷ” “ತ್ರ” ಮತ್ತು “ಜ್ನ” ಯಾಕೆ ?