ಕನ್ನಡದಲ್ಲಿ ಬ್ಲಾಗಿಸೋಣ ಅಂದ್ರೆ…


`ಕನ್ನಡದಲ್ಲಿ ಬ್ಲಾಗು ಮಾಡೋದು ತುಂಬಾ ಕಷ್ಟ, ಒಂದು post ಮಾಡ್ಬೇಕಿದ್ರೊ comment ಬರೀಬೇಕಿದ್ರೊ ಬರೆದು ಅಳಿಸಿ ಬರೆದು ಅಳಿಸಿ ಬಟ್ಟೆ ಹರ್ಕೊಂಡು ಒದ್ದಾಡಿದ್ರೂ ಅಲ್ಲೊಂದು ಇಲ್ಲೊಂದು ಕೀಗುಣಿತ. ಸರಿಯಾಗಿ translitration ಮಾಡುವ ಸರ್ವೀಸೇ ಬಂದಿಲ್ಲ. ಈಗಿರುವ ಸರ್ವೀಸುಗಳು ಚೆನ್ನಾಗಿ ಅನುವಾದನೇ ಮಾಡೋದಿಲ್ಲ. "ಬರಹ" ಎನೊ ಚನ್ನಾಗಿದೆ ಆದ್ರೇ ನಾವೀಗ web2.0 ನಲ್ಲಿದ್ದಿವಿ ತಾನೇ , install ಮಡೊದು ಹಳೆ ಜಮಾನ, ಈಗೇಲ್ಲಾ writing, reading, bookmarking, sharing ಎಲ್ಲಾನೂ on-line . ಮನೆಲೇನೋ ಸರಿ ಆದೆ officeನಲ್ಲಿ … Continue reading ಕನ್ನಡದಲ್ಲಿ ಬ್ಲಾಗಿಸೋಣ ಅಂದ್ರೆ…

ಕನ್ನಡಿಗರೇ ನಮಸ್ಕಾರ !!


ನಮಸ್ಕಾರ ಇನ್ನೊಬ್ಬ ಕನ್ನಡಿಗ blogosphear ನಲ್ಲಿ. ಕನ್ನಡದಲ್ಲಿ ಬರೆಯಬೇಕೆಂದು ಎಲಾ circus ಮಾಡಿ , ಕೊನೆಗೆ ಈ ಲಿಂಕ್ ಸಿಕ್ತು. ಇದು ಸರಿಯಾಗಿ unicode follow ಮಾಡದಿದ್ರೂ ಬರೆಯುವುದು ಸೊಲ್ಪಾ ಸುಲಭ ( ಬರಹ software ಗೆ compare ಮಾಡಿದೆರೆ ). ತೊಂದರೆ ಈನೆಂದರೆ ಸರಿಯಾದ ಶಬ್ದ , ವಾಕ್ಯ ಬರೆಯಬೇಕಾದರೆ preview window ನೋಡದೇ ಬರೆಯುವುದು ಸಾಧ್ಯವೇ ಇಲ್ಲ. "ಬರಹ" ದಲ್ಲಿ ಹಾಗೇನಿಲ್ಲ. ಪ್ರತಿಯೊಂದು ಕನ್ನಡ ಅಕ್ಷರಗಳಿಗೆ ಒಂದೊಂದು combination of keys, ನೋಡಿದರೆ ಕನ್ನಡ … Continue reading ಕನ್ನಡಿಗರೇ ನಮಸ್ಕಾರ !!