ಮಾತನಾಡಲೂ….. ಅವಳು ಮಾಯವಾದಳು !!!


ಕನ್ನಡ ಅಂತ್ಯಾಕ್ಷರಿ ಪ್ರವೀಣರು ಸ್ವಲ್ಪ ಸಹಾಯ ಮಾಡಿ. ತುಂಬಾ ದಿನದಿಂದ ಒಂದು ಹಾಡು ಹುಡುಕುತ್ತಿದ್ದೇನೆ. ಕೇಳಿ ತುಂಬಾ ವರ್ಷಗಳೇ ಆಯ್ತು. ಲಾಸ್ಟ್ ಕೇಳಿದ್ದು ರೇಡಿಯೋದಲ್ಲಿ. ಅದು ಕೇಬಲ್ ಚಾನಲ್‌ಗಳು ಶುರುವಾಗೋ ಮೊದಲಿನ ಜಮಾನ. ಲಿರಿಕ್ಸ್ ಸ್ವಲ್ಪ ಮಾತ್ರ ನೆನಪಿದೆ. ಎಲ್ಲಾದ್ರೂ ಕೇಳಿದ್ದು, ನೋಡಿದ್ದು , ಹಾಡಿದ್ದು, ಬರೆದಿದ್ದು ಇದ್ರೆ ದಯವಿಟ್ಟು ಹೇಳಿ. ಎಂಪಿ3 ಇದ್ರಂತೂ ತುಂಬಾ ಉಪಕಾರ . ದಯವಿಟ್ಟು bachodiATgmailDOTcom ಗೆ ಕಳುಹಿಸಿ. "ಕಾಡ ನೋಡ ಹೋಗಿ ... ಕವಿತೆಯೊಡನೆ ಬಂದೆ.. ----------- ( not … Continue reading ಮಾತನಾಡಲೂ….. ಅವಳು ಮಾಯವಾದಳು !!!