ಮಾತನಾಡಲೂ….. ಅವಳು ಮಾಯವಾದಳು !!!

ಕನ್ನಡ ಅಂತ್ಯಾಕ್ಷರಿ ಪ್ರವೀಣರು ಸ್ವಲ್ಪ ಸಹಾಯ ಮಾಡಿ. ತುಂಬಾ ದಿನದಿಂದ ಒಂದು ಹಾಡು ಹುಡುಕುತ್ತಿದ್ದೇನೆ. ಕೇಳಿ ತುಂಬಾ ವರ್ಷಗಳೇ ಆಯ್ತು. ಲಾಸ್ಟ್ ಕೇಳಿದ್ದು ರೇಡಿಯೋದಲ್ಲಿ. ಅದು ಕೇಬಲ್ ಚಾನಲ್‌ಗಳು ಶುರುವಾಗೋ ಮೊದಲಿನ ಜಮಾನ. ಲಿರಿಕ್ಸ್ ಸ್ವಲ್ಪ ಮಾತ್ರ ನೆನಪಿದೆ. ಎಲ್ಲಾದ್ರೂ ಕೇಳಿದ್ದು, ನೋಡಿದ್ದು , ಹಾಡಿದ್ದು, ಬರೆದಿದ್ದು ಇದ್ರೆ ದಯವಿಟ್ಟು ಹೇಳಿ. ಎಂಪಿ3 ಇದ್ರಂತೂ ತುಂಬಾ ಉಪಕಾರ . ದಯವಿಟ್ಟು bachodiATgmailDOTcom ಗೆ ಕಳುಹಿಸಿ.

“ಕಾಡ ನೋಡ ಹೋಗಿ ಕವಿತೆಯೊಡನೆ ಬಂದೆ..

———– ( not sure here )—— ——

ಸುಂದರ ಹುಡುಗಿಯನ್ನು ಕಂಡೆ.

ಮಾತನಾಡಲೂ…… ಅವಳು ಮಾಯವಾದಳು !!!

Update : Prashanth has posted MP3 in my comments. Thank you very much. I was searching that song from long. the lyrics goes like this :

ಕಾಡು ನೋಡ ಹೋದೆ ಕವಿತೇ ಒಡನೆ ಬಂದೆ
ಕವಿತೆಯೊಳಗೆ ಹೋಗಿ ರಾಗ ದೊಡನೆ ಬಂದೆ
ಕಡಲ ನೋಡ ಹೋದೆ ಮಾಯದ ಕಲೆಗೆ ಬಲೆ ತಂದೆ
ಬಳೆಯ ಬೀಸಿ ಕಾದು ಮೋಹದ ತರುಣಿಯನ್ನು ತಂದೆ

ಮಾತನಾಡಲೂ……ಅವಳು ಮಾಯವಾದಳು

8 thoughts on “ಮಾತನಾಡಲೂ….. ಅವಳು ಮಾಯವಾದಳು !!!

  1. @Veenaji,
    I know the lyrics is very strange, I liked it for tune. Prashanth has uploaded it below comment, please download it and listen to it.

    @neel
    “hat is this beach ? “ I really dint get it.

    @Ram
    Prashanth has solved problem. It’s a movie song; I have updated the post with the lyrics

    @prasahnth,
    Thank you very much bro. That was very wonderful thing. I feel the lyrics is bit incoherent or something’s wrong isn’t it ? But any way I love the tune and the line “mathnadalu avalu mayavadaLu”

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s