ಪೂಚಂತೇಯವರ ಮೊದಲ ಪುಸ್ತಕ ನಾನು ಓದಿದ್ದು "ಕರ್ವಲೋ". ಆಗ ನಾನಿನ್ನೂ ಚಿಕ್ಕ ಹುಡುಗ, ಐದ್ನೇ ಕ್ಲಾಸಲ್ಲಿದ್ದೆ. ಹೈಸ್ಕೂಲಿನಲ್ಲಿದ್ದ ಅಣ್ಣನಿಗೆ ಸಾಹಿತ್ಯಕ್ಕೆ ಬಹುಮಾನವಾಗಿ ಈ ಪುಸ್ತಕ ಕೊಟ್ಟಿದ್ರು ( ತಟ್ಟೆ ಪ್ಲೇಟು ಬಹುಮಾನವಾಗಿ ಕೊಡೋ ಪದ್ದತಿ ಆ ಸ್ಕೂಲಿನಲ್ಲಿರಲಿಲ್ಲ). ನನಗೆ ಅದು ದೆವ್ವ ಭೂತಗಳ ಕಥೆಗಳನ್ನು ಒದೋ ಕಾಲ ( ಅರೇಬಿಯನ್ ನೈಟ್ಸ್, ವಿಕ್ತ್ರಮ ಬೆತಾಳನ ಕಥೆಗಳು ). "ಕರ್ವಲೊ" ಕೇಳೊಕೆ ಹೆಸರು ವಿಚಿತ್ರವಾಗಿತ್ತು , ಕೇಳಿದ್ರೆ " ಕರ್ವಲೊ ಅಂತ ಒಬ್ಬ ವಿಜ್ನಾನಿ , ಅವರೂ ಮತ್ತೆ … Continue reading ಪೂರ್ಣಚಂದ್ರ ತೇಜಸ್ವಿ ಎಂಬ ಕಥೆಗಾರ
