ಯಾಕೋ ಓಥರ ಗಿಲ್ಟಿ ಫೀಲಿನ್ಗು, ನನ್ನ ತುಮ್ಬಾ ಇಶ್ಟದ ಭಾಶೆಗೆ ಸರಿಯಾದ ಮರ್ಯದೆ ಕೋಟ್ಟಿಲ್ಲ ಏಮ್ಬ ಬೇಜಾರು. ಕನ್ನಡದಲ್ಲಿ ಬರೆದು ಸಾವಿರಾರು ವರ್ಶ, ಕನ್ನಡ ಓದಿ ನೂರಾರು ವರ್ಶ ಆದ ಹಾಗೆ! ಸರಿಯಾಗಿ ಓನ್ದು ನಲ್ಕು ಉತ್ತರ ಮಾತಾಡೋಕೇ ಅಕ್ಕ ಪಕ್ಕ ನೋಡಿ, ಮರೆತು ಹೋದ ಶಬ್ದ ಭನ್ಡಾರ ಹುಡುಕಿ ವಾಕ್ಯ ಪೂರ್ತಿ ಮಾಡ್ವಾಗ ಬೆವರು ಇಳಿದು ..huh… ಏಲ್ಲಪ್ಪಾ ನನ್ನ ಫೇವ್ರೃಟ್ಟು ಭಾಶೇ!
ಇದು ನನಗೆ ಮಾತ್ರ ಅಲ್ಲ (ನಾನು ಬಿಡಿ, ಕರ್ನಾಟಕದಲ್ಲಿ ಓನ್ದು ವಾರದ ಮೇಲೆ ಕಳೆದು ಆರೇಳು ವರ್ಶದ ಮೇಲೆ ಆಗಿದೆ) ಕರ್ನಾಟಕದಲ್ಲೇ ಇರುವ ನನ್ನ ಹಳೇ ಪರಿಚಿತದರು ಮಾತಾಡೋ ಕನ್ನಡ ನೋಡ್ಬೇಕು
ನೀವು. ೬೦% ಇಮ್ಬುಳೀಸು! ಯಾರದ್ದೂ ತಪ್ಪಿಲ್ಲ ಬಿಡಿ, ಏಲ್ಲಾ linguistic evolution. ಯಾವ ಭಾಶೇಯಲ್ಲು ಅಭಿಮಾನಿಗಳು ಜಾಸ್ಥಿ ಇದ್ದಾರೋ ಆ ಭಾಶೇ ಸೋಲ್ಪ ಜಾಸ್ತಿ ಬದುಕುತ್ತೇ, ಏಲ್ಲಿ literary contributions ಕಡಿಮೇಯಾಗಿರುತ್ತೋ ಆ ಭಾಶೇಯದ್ದೂ ಅದೇ ಗತಿ. ಇಲ್ಲಿ ಏರಡನೇಯದಕ್ಕೇ ಏನೂ ಕಮ್ಮಿ ಇಲ್ಲ ಬಿಡಿ, ಕಮ್ಮಿಯಾಗಿರೋದು ಮೋದಲನೇಯದ್ದು !
this is a Kannada test post. No serous thought has been applied to write this.
ಕನ್ನಡ ಭಾಷೆಗೆ ತಮ್ಮ ಈ ಕೊಡುಗೆಗೆ ಧನ್ಯವಾದಗಳು 🙂
LikeLike
ಧನ್ಯವಾದಗಳು 🙂
LikeLike